ಕರ್ಮ ಎಂದರೇನು? ಕರ್ಮದ ಫಲವೇನು? ಕರ್ಮಾನುಸಾರ ನಡೆಯಬೇಕೆ?
ಕರ್ಮ ಎನ್ನುವ ಒಂದು ಅತೀಂದ್ರಿಯ ಪದ, ನಮ್ಮ ಇಂದ್ರಿಯಗಳಿಗೆ ನಿಲುಕದ್ದು. ನಮ್ಮ ಕ್ರಿಯೆಯು(ಕರ್ಮ) ಅದಕ್ಕೆ ತಕ್ಕಂತೆ ಫಲ ಪಡೆಯುತ್ತದೆ. ಇದಕ್ಕೊಂದು ಉದಾಹರಣೆ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಸಿಗುತ್ತದೆ. ಮರಣಶಹ್ಯೆಯಲ್ಲಿ ಮಲಗಿದ್ದ ಭಿಷ್ಮರು, ಕೃಷ್ಣನನ್ನು ಕುರಿತು ಕೇಳುತ್ತಾರೆ. ನನ್ನ ಹಿಂದಿನ 72 ಜನ್ಮಗಳನ್ನು ಅವಲೋಕಿಸಿದೆ. ಯಾವ ಜನ್ಮದಲ್ಲೂ ನಾನು ಇಂತಹ ನೋವು ಅನುಭವಿಸುವಂತಹ ಯಾವ ಪಾಪವನ್ನು ಸಹ ಮಾಡಿಲ್ಲ. ಆದರೂ ನನಗೇಕೆ ಇಂತಹ ಘೋರ ಶಿಕ್ಷೆ ಎಂದು ಕೇಳುತ್ತಾರೆ. ಆಗ ಕೃಷ್ಣ ಹೇಳುವನು ನಿನ್ನ 73ನೇ ಜನ್ಮದಲ್ಲಿ ಬಾಲಕನಾಗಿದ್ದಾಗ …
ಕರ್ಮ ಎಂದರೇನು? ಕರ್ಮದ ಫಲವೇನು? ಕರ್ಮಾನುಸಾರ ನಡೆಯಬೇಕೆ? Read More »